ಮಾವಿನಕೆರೆ ರಂಗನಾಥನ್ ಇವರು ಕನ್ನಡದ ಜನಪ್ರಿಯ ಲೇಖಕರು. == ಕೃತಿಗಳು == === ಕಥಾಸಂಕಲನ === ಉತ್ತರಾಯಣ ಉಳಿದಿದ್ದು ಆಕಾಶ ಪರ್ಜನ್ಯ ಮಿಥುನ ರುಕ್ಮಿಣಿ ಚಿತ್ರ ಬಂಧನ ಶಂಭುಲಿಂಗ === ಕಾದಂಬರಿ === ಏಳು ಸುತ್ತಿನ ಕೋಟೆ ಜಲತರಂಗ === ಸಂಪಾದನೆ === ದಿಗಂತ ಶ್ರೀನಿವಾಸ ಶಿಕ್ಷಣ ಸಂಸ್ಕೃತಿ ಕಥಾ ಪಲ್ಲವ == ಪುರಸ್ಕಾರ == ‘ಪರ್ಜನ್ಯ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.